ಈ ಪಕ್ಷಿಯನ್ನು ಯಾವುದೇ ಕೆರೆಯ ಅಥವಾ ಕುಂಟೆಯ ಬಳಿ ಕಾಣಬಹುದು. ನೀರು ಹಕ್ಕಿಗಳಲೆಲ್ಲ ಇದು ಸಾಮಾನ್ಯವಾದ ಹಕ್ಕಿ.